Surprise Me!

Ind vs Nz 4th t20 | New Zealand win toss, elect to bowl first | Virat Kohli

2020-01-31 146 Dailymotion

ವೆಲ್ಲಿಂಗ್ಟನ್‌ನ ಸ್ಕೈ ಸ್ಟೀಡಿಯಂನಲ್ಲಿಂದು ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳು 4ನೇ ಟಿ20 ಪಂದ್ಯಕ್ಕಾಗಿ ಮೈದಾನಕ್ಕಿಳಿದಿದೆ. ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ ಈಗಾಗಲೇ 3-0ಯಿಂದ ಮುಂದಿರುವುದರಿಂದ ಇಂದಿನ ಪಂದ್ಯವೂ ಸೇರಿ ಉಳಿದೆರಡೂ ಪಂದ್ಯಗಳು ಭಾರತದ ಪಾಲಿಗೆ ಔಪಚಾರಿಕವಷ್ಟೇ. ಟಾಸ್ ಗೆದ್ದಿರುವ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿದೆ.<br /><br />New Zealand skipper Tim Southee won the toss and elected to bowl first in the fourth T20 against India<br /><br />

Buy Now on CodeCanyon